ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಎಣಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಎಣಿಸು   ಕ್ರಿಯಾಪದ

ಅರ್ಥ : ಎಣಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಅಥವಾ ಯಾರೋ ಒಬ್ಬರನ್ನು ಎಣಿಸುವಂತೆ ಮಾಡುವ ಪ್ರಕ್ರಿಯೆ

ಉದಾಹರಣೆ : ಮಂಗಳಾ ತನ್ನ ಹಣವನ್ನು ಆಶಾಳ ಕೈಯಿಂದ ಎಣಿಸುತ್ತಿದ್ದಾಳೆ.

ಸಮಾನಾರ್ಥಕ : ಲೆಕ್ಕ ಮಾಡಿಸು, ಲೆಕ್ಕ ಹಾಕಿಸು, ಲೆಕ್ಕ-ಹಾಕಿಸು


ಇತರ ಭಾಷೆಗಳಿಗೆ ಅನುವಾದ :

गिनने का काम दूसरे से कराना या किसी को गिनने में प्रवृत्त करना।

मंगला ने अपने पैसे बबलू से गिनवाए।
अनगाना, गिनवाना, गिनाना

ಅರ್ಥ : ಯಾವುದಾದರು ವಸ್ತು ಮೊದಲಾದವುಗಳನ್ನು ಎಣಿಸುವುದು

ಉದಾಹರಣೆ : ಅವರು ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಜನರನ್ನು ಎಣಿಸಿದರು.

ಸಮಾನಾರ್ಥಕ : ಎಣಿಕೆ, ಎಣಿಕೆ ಮಾಡು, ಗಣನೆ, ಗಣನೆ ಮಾಡು


ಇತರ ಭಾಷೆಗಳಿಗೆ ಅನುವಾದ :

किसी वस्तु आदि की गिनती करना।

उसने सभा में उपस्थित सभी लोगों को गिना।
गिनती करना, गिनना, संख्या जानना

Determine the number or amount of.

Can you count the books on your shelf?.
Count your change.
count, enumerate, number, numerate